ರವೀಂದ್ರ ಜಡೇಜಾ ಟೂರ್ನಿಯಿಂದ ಹೊರಗುಳಿಯಲು ಕಾರಣ ಕೇವಲ ಗಾಯದ ಸಮಸ್ಯೆ ಮಾತ್ರವಲ್ಲ, ತಂಡದಲ್ಲಿ ಉಂಟಾದ ವೈಮನಸ್ಸು ಮತ್ತು ಒಳಜಗಳಗಳೂ ಸಹ ಕಾರಣ ಎಂಬ ಮಾತುಗಳು ಇದೀಗ ಹೆಚ್ಚಾಗಿ ಕೇಳಿಬರುತ್ತಿವೆ
All-rounder Ravindra Jadeja, who has been an integral part of Chennai Super Kings for almost 10 years, was unfollowed by the franchise on their Instagram handle